
ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಗೊಟ್ಟಿಗೆರೆ ಅಮೃತ ಕಲಾಮಂದಿರದಲ್ಲಿ ನಡೆದ ೧೬ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು, ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದ ನಿಕಟಪೂರ್ವ ನಿರ್ದೇಶಕ ಡಾ.ಜಿ.ಹೆಚ್. ಇಮ್ರಾಪುರ್, ಎನ್.ಬಿ.ಇ.ಟಿ. ಕಾರ್ಯದರ್ಶಿ ಡಾ.ಪಿ.ಎನ್. ಹರಿದಾಸ್, ಹೇiಶ್ರುತಿ, ಪ್ರತಾಪ್ ಎಂ.ಆರ್, ನೃತ್ಯಗುರು ವಿದುಷಿ ಹರಿಣಿ ಸುಧೀಂದ್ರ, ಸುಜಾತ ಇದ್ದಾರೆ. ೪೬ ವಿದ್ಯಾರ್ಥಿಗಳು ವೈವಿಧ್ಯಮಯ ಶಾಸ್ತ್ರೀಯ ಸಂಗೀತಕ್ಕೆ ಹೆಜ್ಜೆ ಹಾಕಿದರು.























