ಕಲಬುರಗಿ: ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಇಂದು ಆಯೋಜಿಸಲಾದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತುಪ್ರದರ್ಶನವನ್ನು ಗಣ್ಯರಾದ ಸೂರ್ಯಕಾಂತ ಮದಾನೆ,ಬಸವರಾಜ ಶೆಟ್ಟಿ,ಡಾ. ಇಂದುಮತಿ ದೇಶಮಾನೆ,ಕೆ.ಎಂ.ಸುನೀಲ, ಈಶ್ವರಪ್ಪ ನಿರಡಗಿ,ಸಿ.ಎನ್ ಲಕ್ಷ್ಮೀ ನಾರಾಯಣ ಅವರು ಸೇರಿದಂತೆ ಹಲವರು ವೀಕ್ಷಿಸಿದರು.