
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಇನ್ನು ಅಧಿಕಾರವನ್ನು ಮುಂದುವರಿಸಬೇಕಾಗಿ ಅವರ ಅಭಿಮಾನಿಗಳು ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಹಾಗೂ ನೂರ ಒಂದು ತೆಂಗಿನಕಾಯಿ ಹೊಡೆಯುವ ಮೂಲಕ ತಾಯಿಯಲ್ಲಿ ಪ್ರಾರ್ಥಿಸುತ್ತಾ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಸಮೀಕ್ಷೆವಾಗಿ ಇರಬೇಕಾದಲ್ಲಿ ಉತ್ತಮ ಆಡಳಿತ ಬೇಕಾದಲ್ಲಿ ಅದು ಸಿದ್ಧರಾಮಯ್ಯ ನಿಂದಲೇ ಸಾಧ್ಯ ಎಂದು ಗಂಧದಹಳ್ಳಿ ವೆಂಕಟೇಶ್ ತಿಳಿಸಿದರು. ಇದೇ ಸಂದರ್ಭದಲ್ಲಿ ಅಭಿಮಾನ ಬಳಗದಿಂದ ಸಂಪತ್ ಕುಮಾರ್, ಸೈಯದ್ ಅಬ್ರಹಾರ್, ದಕ್ಷಿಣ ಮೂರ್ತಿ, ಕಂಸಾಳೆ ರವಿ,ಚಿದಾನಂದ್, ಟಿಕೆ ಲೇಔಟ್ ಬೀರೇಶ್, ಕಾಡನಹಳ್ಳಿ ಸ್ವಾಮಿ, ವಿನೋದ್, ಮುಂತಾದವರು ಉಪಸ್ಥಿತರಿದ್ದರು

























