ಮೈಸೂರಿನಲ್ಲಿ ರಾಜ್ಯ ಯುವ ಪರಿಷತ್ ಅಧ್ಯಕ್ಷ ಕೆ.ಪಿ ಪ್ರಸನ್ನ ಕುಮಾರ್ ರವರ ನೇತೃತ್ವದಲ್ಲಿ ಡಿಕೆಶಿ ಪರವಾಗಿ ಡಿಕೆಶಿ ಸಿ.ಎಂ ಆಗಬೇಕು ಎಂದು ಹಜರತ್ ಸೈಯದ್ ಗುಮನ್ ಶಾ ಖಾದ್ರಿ ದರ್ಗಾದಲ್ಲಿ ಸಾಮೂಹಿಕ
ನಮಾಜ್ ಮಾಡಿದರು. ಚಿತ್ರದಲ್ಲಿ ಮುಸ್ಲಿಂ ಮುಖಂಡರಾದ ಎಆರ್ ರಹೀಮ್ ಹಾಗೂ ಸಮುದಾಯದ
ಮುಖಂಡರು ಡಿಕೆ ಶಿವಕುಮಾರ್ ಅಭಿಮಾನಿ ಬಳಗದ ಪ್ರಜ್ವಲ್ ನೇತೃತ್ವದ ತಂಡ ಉಪಸ್ಥಿತರಿದ್ದರು.