ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ ಅಸೋಸಿಯೇಷನ್ ಬೆಂಗಳೂರು ಇದರ ನಿರ್ದೇಶಕ ಸ್ಥಾನಕ್ಕೆ 2025-25 ರಿಂದ 2029-30 ರ ಐದು ವರ್ಷಗಳ ಅವಧಿಗೆ ಬಾದಾಮಿ ನಗರದ ರೇವಣಸಿದ್ದಪ್ಪ ನೋಟಗಾರ ಇವರು ಅವಿರೋಧವಾಗಿ ಆಯ್ಕೆಯಾಗಿದ್ದು ಪ್ರಮಾಣಪತ್ರ ಸ್ವೀಕರಿಸಿದರು.