ಮೈಸೂರು ಶ್ರೀ ಕನ್ಯಕಾಪರಮೇಶ್ವರೀ ಕೋ-ಆಪರೇಟಿವ್ ಬ್ಯಾಂಕ್ ಲಿ., ಕೆ.ಆರ್. ಸರ್ಕಲ್ ಮೈಸೂರು, ಗುರುವಾರ ಅಧ್ಯಕ್ಷರಾಗಿ ಶ್ರೀ ಬಿ. ನಾಗೇಶ್, ಉಪಾಧ್ಯಕ್ಷಾಗಿ ಶ್ರೀ ಎಸ್. ಆರ್. ಸುನಿಲ್ ಅವಿರೋಧ ಆಯ್ಕೆಯಾಗಿ ಅಧಿಕೃತವಾಗಿ ಅಧಿಕಾರವನ್ನು ಸ್ವೀಕರಿಸಿದರು. ನೂತನ ನಿರ್ದೇಶಕರಾದ ಶ್ರೀಮತಿ ಲಕ್ಷ್ಮಿ ದಿನೇಶ್ ಶ್ರೀ ಎಂ.ಎನ್.ರಾಘವೇಂದ್ರ ಗುಪ್ತಾ, ಶ್ರೀ ಹೆಚ್.ಎನ್. ರವಿಕುಮಾರ್, ಶ್ರೀ ಕೆ. ಆನಂದ ಕೃಷ್ಣ, ಶ್ರೀ ಹೆಚ್. ವೆಂಕಟೇಶ್, ಶ್ರೀಮತಿ ಸುಷ್ಮಾ ಇದ್ದರು.