
ಕಲಬುರಗಿ: ನಗರ ಸಂಚಾರ ಪೆÇಲೀಸ್ ವತಿಯಿಂದ ನಗರದಲ್ಲಿ ಇಂದು ಹಮ್ಮಿಕೊಂಡಿದ್ದ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮಕ್ಕೆ ನಗರ ಪೆÇಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಉಪ ಪೆÇಲೀಸ್ ಆಯುಕ್ತ ಪ್ರವೀಣ್ ನಾಯ್ಕ್, ಎಸಿಪಿ ಸುಧಾ ಆದಿ, ಇನ್ಸ್ಪೆಕ್ಟರ್‍ಗಳಾದ ಶಕೀಲ್ ಅಹ್ಮದ್ ಅಂಗಡಿ, ಶಿವಾನಂದ ವಾಲಿಕಾರ ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

























