ಕಲಬುರಗಿ: ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸಂವಿಧಾನ ಸಮರ್ಪಣೆ ದಿನದ ಅಂಗವಾಗಿ ಇಂದು ಆಯೋಜಿಸಿದ್ದ ಸಂವಿಧಾನ ಪಿಠಿಕೆ ಪ್ರತಿಜ್ಞೆ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಶಾಸಕ ಅಲ್ಲಮಪ್ರಭು ಪಾಟೀಲ್, ಶಾಮರಾವ ಪ್ಯಾಟಿ, ಡಾ.ಕಿರಣ ದೇಶಮುಖ, ಶಫೀಕ ಅಹ್ಮದ, ಬಾಬುರಾವ ಜಾಹಗಿರದಾರ, ರೇಣುಕಾ ಸಿಂಗೆ, ವಾಣಿಶ್ರೀ ಸಗರಕರ, ಸಾಜೀದ ಅಲಿ ರಂಜೋಳಿ, ಶಿವಾನಂದ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.