
ಕಲಬುರಗಿ: ಕೇಂದ್ರ ಸರಕಾರ ನೂತವಾಗಿ ಜಾರಿಗೆ ತಂದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಇಂದು ಕರ್ನಾಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿ ಸಂಘಟನೆ ಜಿಲ್ಲಾ ಘಟಕದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶರಣಬಸಪ್ಪ ಉಪಳಾಂವ,ಪ್ರಜ್ವಲ್ ಕೋರಳ್ಳಿ,ನಾರಾಯಣ ಜೋಶಿ, ಸಂದೀಪ ಕುಲಕರ್ಣಿ,ದಯಾನಂದ ಪಾಟೀಲ,ನಾಗೇಶ ಹಾವನೂರ ಉಪಸ್ಥಿತರಿದ್ದರು.

























