ಕಲಬುರಗಿ: ನಗರದ ಹೊಸ ಜೇವರಗಿ ರಸ್ತೆ ಕರುಣೇಶ್ವರ ನಗರದಲ್ಲಿ ನಿರಂತರ ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆಂದು ಪ್ರತಿಯೊಂದು ಮನೆ ಮನೆಗೆ ಅಳವಡಿಸಲಾದ ತಾಮ್ರದ ನಳದ ಟ್ಯಾಪ್‍ಗಳನ್ನು ಕಳವು ಮಾಡುವ ಸರಣಿ ಕಳ್ಳತನ ನಡೆಯುತ್ತಿದೆ.