
ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು 35ನೇ ವಾರ್ಷಿಕ ರಾಜ್ಯ ಕಚ್ಕಾನ್ ಸಮ್ಮೇಳನ-2025 ಉದ್ಘಾಟಿಸಿದರು.ಡಾ.ಆನಂದ ಕೃಷ್ಣನ್,ಡಾ.ಶರಣಬಸಪ್ಪ ಕ್ಯಾತನಾಳ,ಡಾ.ಉಮೇಶ ಎಸ್ .ಆರ್,.ಡಾ.ಶಿವಕುಮಾರ ಸಿಆರ್ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

























