ಕಲಬುರಗಿ: ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿಂದು ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ವಿಭಾಗದಿಂದ ಕಲಬುರಗಿ ವಿಭಾಗದ ಸಭೆ ಹಾಗೂ ಮತಗಳ್ಳತನ ವಿರೋಧಿಸಿ ಸಹಿ ಸಂಗ್ರಹ ಅಭಿಯಾನ ಜರುಗಿತು.ಎಸ್.ಜಿ ಮಂಜುನಾಥ, ಜಗದೇವ ಗುತ್ತೇದಾರ,ಅಲ್ಲಮಪ್ರಭು ಪಾಟೀಲ,ಪ್ರವೀಣ ಪಾಟೀಲ ಹರವಾಳ,ಕಿರಣ್ ದೇಶಮುಖ,ಕಿಶೋರ್ ಗಾಯಕವಾಡ್,ವಹಾಜ್ ಬಾಬಾ ಜುನೈದಿ, ಲಿಂಗರಾಜ ತಾರಫೈಲ್ ಅವರು ಸೇರಿದಂತೆ ಇತರರು ಭಾಗವಹಿಸಿದ್ದರು.