
ಕಲಬುರಗಿ: ಪ್ರಸಕ್ತ ಸಾಲಿನ ಕಬ್ಬುಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಇಂದು
ಕಬ್ಬು ಬೆಳೆಗಾರರ ರೈತ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ಜಗದೀಶ ಪಾಟೀಲ,ರಮೇಶ ಹೂಗಾರ,ಮಲ್ಲಿಕಾರ್ಜುನ ಪಾಟೀಲ ,ಧರ್ಮರಾಜ ಸಾಹು,ನಾಗೇಂದ್ರಪ್ಪ ಥಂಬೆ,ರಾಜು ಶೇಟ್ಟಿ ಸೇರಿದಂತೆ ಹಲವರು ಪಾಲ್ಗೊಂಡರು

























