ಸಂಸದ ಪಿ.ಸಿ. ಮೋಹನ್ ಅವರ ಪುತ್ರ ರಿತಿನ್ ಪಿ.ಎಂ. ಅವರು ಹುಟ್ಟುಹಬ್ಬ ಆಚರಿಸಿಕೊಂಡ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಪಳನಿ, ಕಾಟನ್ ಪೇಟೆ ಬಿಜೆಪಿ ಮುಖಂಡ ವಿಜಯ ಕುಮಾರ್ ಮತ್ತಿತರರು ಪುಷ್ಪಗುಚ್ಛ ನೀಡಿ ಶುಭಾಶಯ ಕೋರಿದರು.