ನೇಕಾರನಗರ ಹಳೆ ಹುಬ್ಬಳ್ಳಿ ಆಂಗ್ಲ ಮಾಧ್ಯಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು ಮಕ್ಕಳ ದಿನಾಚರಣೆಯಂದು ಹೀಗೆ ಮಿಂಚಿದರು.