ಕಲಬುರಗಿ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ದೇಶದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಅವರ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ನೀಲಕಂಠರಾವ್ ಮೂಲಗೆ,ಬಾಬುರಾವ್ ಜಾಗೀರದಾರ,ಕಿರಣ ದೇಶಮುಖ, ಈರಣ್ಣ ಝಳಕಿ,ಧರ್ಮರಾಜ ಹೆರೂರ,ಶಫಿಕ್ ಅಹಮದ್ ,ಶಿವಾನಂದ,ಮೋದೀನ್ ಪಟೇಲ್ ,ಸಾಜೀದ್‍ಅಲಿ ರಂಜೋಳಿ , ಸಾಹಿರಾ ಬಾನು, ಸೈನಿಯತ್, ಶೇಖ್ ಫಾತಿಮಾ,ಸಮ್ರೀನ್ ಅವರು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.