
ಕಲಬುರಗಿ: ಎಲ್ಲ ದೇವದಾಸಿ ಮಹಿಳೆಯರು ಮತ್ತು ಅವರ ಕುಟುಂಬದ ಮೂರು ತಲೆಮಾರಿಗೂ ಅನ್ವಯಿಸುವಂತೆ ಗಣತಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಸಮಿತಿಯಿಂದ ಜಗತ್ ವೃತ್ತದಲ್ಲಿ ಧರಣಿ ನಡೆಸಲಾಯಿತು.ಚಂದಮ್ಮ ಗೋಳಾ,ಶೋಭಾ ಭೂಪಾಲ ತೆಗನೂರ, ಶರಣಮ್ಮ ಹನುಮನಗರ,ಎಲ್ಲಮ್ಮ ನೀಲೂರ,ಸುಧಾಮ ಧನ್ನಿ,ಪಾಂಡುರಂಗ ಮಾವಿನಕರ ಸೇರಿದಂತೆ ಹಲವರಿದ್ದರು.























