ದೊಡ್ಡಣ್ಣ ಕೈಗಾರಿಕಾ ಕಚೇರಿಯಲ್ಲಿ ೭೦ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸಂಘದ ಅಧ್ಯಕ್ಷ ಮಂಜಪ್ಪ, ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷರಾದ ದಾನಪ್ಪ ನಿಕಟಪೂರ್ವ ಅಧ್ಯಕ್ಷ ಸುಬ್ರಮಣ್ಯ.ಟಿ, ಚಂದ್ರಶೇಖರ್, ಉಪಾಧ್ಯಕ್ಷರು. ಗೌರವ ಕಾರ್ಯದರ್ಶಿ ಚಂದ್ರಶೇಖರ್.ಟಿ.ಸಿ, ಜಂಟಿ ಕಾರ್ಯದರ್ಶಿ ಪುಟ್ಟಪ್ಪ ಜಂಟಿ ಖಜಾಂಚಿ ರಾಜಕುಮಾರ್ ಮತ್ತು ಆಡಳಿತ ಮಂಡಳಿ ಸದಸ್ಯರು, ಕಾಶಿಯಾದ ಮಾಜಿ ಅಧ್ಯಕ್ಷ ರಾಯ್ಕರ್ ಮತ್ತು ಕಾಶಿಯ ಮಾಜಿ ಅಧ್ಯಕ್ಷರು ಶಶಿಧರ್ ಶೆಟ್ಟಿ, ವಿಜಯ್ ಕುಮಾರ್, ಕುಮಾರಸ್ವಾಮಿ, ಮಾಜಿ ಸೆಕ್ರೆಟರಿ ರೇಣುಕಾನಂದ್, ವೀರಣ್ಣ, ದೊಡ್ಡಣ್ಣ ಕೈಗಾರಿಕಾ ಪ್ರದೇಶದ ಎಲ್ಲಾ ಕೈಗಾರಿಕೋದ್ಯಮಗಳು ಭಾಗವಹಿಸಿದ್ದರು