ಕಲಬುರಗಿ: ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಚನ್ನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರೂಜಿ ಅವರಿಗೆ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಜಿಲ್ಲಾ ಅಧ್ಯಕ್ಷ ಜಗದೀಶ ಪಾಟೀಲ ರಾಜಾಪೂರ, ನಾಗೇಂದ್ರ ದೇಶಮುಖ ಮಂಗಲಗಿ, ಶಾಂತವೀರ ಪಾಟೀಲ ದಸ್ತಾಪೂರ, ಶಾಂತವೀರಪ್ಪ ಕಲಬುರಗಿ, ಧರ್ಮರಾವ ಸಾಹು ಭೂಸನೂರ, ಕರಬಸಪ್ಪ ಹರಸೂರ ಇದ್ದರು.