ದೊಡ್ಡಮಾಮಳ್ಳಿ ಶ್ರೀರಾಮ ಭಜನೆ ಮಂಡಳಿಯ ಆಶ್ರಯದಲ್ಲಿ ನಗರದ ದೊಡ್ಡ ಮಾವಳ್ಳಿಯಲ್ಲಿಂದು 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಆರ್.ವಿ. ದೇವರಾಜ್‍ರವರು ಧ್ವಜಾರೋಹಣ ನೆರವೇರಿಸಿದರು. ಬಿಬಿಎಂಪಿ ಮಾಜಿ ಸದಸ್ಯ ಎಂ. ಉದಯಶಂಕರ್, ಮುಖಂಡರಾದ ಬಾಲರಾಜ್, ಮುನಿಕೃಷ್ಣ, ಹೇಮಂತ್, ಮಂಜುನಾಥ್, ಶ್ರೀಧರ್, ಪ್ರಭು ಮತ್ತಿತರರು ಇದ್ದಾರೆ.