ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ತಬಲಾ ಶಿಕ್ಷಕರಾದ ಮನುಕುಮಾರ ಹಿರೇಮಠರಿಗೆ “ಧೀಮಂತ ಸನ್ಮಾನ” ಪ್ರಶಸ್ತಿಯನ್ನು ಎಂ.ಎಲ್.ಎ ಮಹೇಶ ಟೆಂಗಿನಕಾಯಿ, ಮೇಯರ್ ಜ್ಯೋತಿ ಪಾಟೀಲ, ಶಿವು ಮೆಣಸಿನಕಾಯಿ ಪ್ರದಾನ ಮಾಡಿದರು.