ಹಾನಗಲ್ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 50;50 ಮಾದರಿಯಡಿ ಶಾಸಕ ಶ್ರೀನಿವಾಸ ಮಾನೆ ಲ್ಯಾಪ್‍ಟಾಪ್, ಖುರ್ಚಿ ಸೇರಿದಂತೆ ನಾನಾ ಸಾಮಗ್ರಿಗಳನ್ನು ವಿತರಿಸಿದರು. ಮುಖ್ಯೋಪಾಧ್ಯಾಯರು, ಎಸ್‍ಡಿಎಂಸಿ ಸದಸ್ಯರು ಇದ್ದರು.