ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ರವರನ್ನು ರಾಷ್ಟ್ರೀಯ ಎನ್.ಸಿ.ಸಿ. ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ವೀರೇಂದ್ರ ವತ್ಸರವರು ಭೇಟಿ ಮಾಡಿ ಎನ್.ಸಿ.ಸಿ. ಚಟುವಟಿಕೆಗಳನ್ನು ಬಲಪಡಿಸುವ ಕುರಿತು ಚರ್ಚೆ ನಡೆಸಿದರು.