ಗ್ಯಾಲರಿಜಿಲ್ಲೆಬೆಂಗಳೂರುBy Bangalore_Newsroom - October 13, 2025FacebookTwitterWhatsAppEmail ಬೆಂಗಳೂರಿನ ಕಲ್ಯಾಣ ನಗರದ ರಸ್ತೆಯಲ್ಲಿ ಭಾರೀ ಗಾತ್ರದ ಗುಂಡಿ ಬಾಯ್ತೆರೆದಿದ್ದು ಮೃತ್ಯುಗೆ ಆಹ್ವಾನ ನೀಡುವಂತಿದೆ. ದುರಂತ ಸಂಭವಿಸುವ ಮುನ್ನ ಕ್ರಮ ಕೈಗೊಳ್ಳಬೇಕೆಂಬುದೇ ನಾಗರಿಕರ ಒತ್ತಾಯವಾಗಿದೆ.