ನಗರದ ಅಶೋಕ್ ನಗರದಲ್ಲಿರುವ ಹಾಸ್ಮೆಟ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಸಂಸ್ಥಾಪಕರ ದಿನಾಚರಣೆಯನ್ನು ಶಾಸಕ, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರೀಸ್‌ರವರು ಉದ್ಘಾಟಿಸಿದರು. ವ್ಯವಸ್ಥಾಪಕ ನಿರ್ದೇಶಕರಾದ ಅನಿಶಾ ಚಾಂಡಿ ಎಕ್ರಡಟ್, ಅರವಂದ್ ಚಾಂಡಿ, ಜೋನಾಧನ್ ಎಕ್ರಡಟ್ ಮತ್ತಿತರರು ಉಪಸ್ಥಿತರಿದ್ದರು.