ಕಲಬುರಗಿ: ನಗರದ ಬಂಜಾರಾ ಭವನದಲ್ಲಿ ಕೆಕೆಸಿಸಿಐ,ವೈಡಿಲಿ ಇನ್ ಸಹಯೋಗದಲ್ಲಿ ಆಯೋಜಿಸಿದ ಎರಡು ದಿನಗಳ ಸ್ಕಿಲ್ ಇಗ್ನೈಟ್ ಪ್ರದರ್ಶನವನ್ನು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಉದ್ಘಾಟಿಸಿದರು.ಬೀದರ ಮೆಹಕರ್‍ನ ರಾಜೇಶ್ವರ ಶಿವಾಚಾರ್ಯರು ,ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ,ಮಹೇಶ ಮಾಶಾಳ, ಚನ್ನಬಸವಣ್ಣ ಬಲತೆ,ಸಿದ್ಧಲಿಂಗ ಶೆಳ್ಳಗಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.























