ಕಲಬುರಗಿ: ನಗರದ ಕೆಕೆಸಿಸಿಐ ಸಭಾಂಗಣದಲ್ಲಿಂದು ವಲ್ರ್ಡ್ ಸ್ಟ್ಯಾಂಡಡ್ಸ್ ದಿನದ ಅಂಗವಾಗಿ ಆಯೋಜಿಸಿದ್ದ ಪಾಲುದಾರರ ಸಮಾವೇಶವನ್ನು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು. ಅಬ್ದುಲ್ ಅಜೀಮ್, ಪಿ.ಎನ್.ಮುರಳಿ, ಚಂದ್ರಶೇಖರ್ ಕೋಬಾಳ್, ಭೀಮಾಶಂಕರ್ ಪಾಟೀಲ, ರವೀಂದ್ರ ಮುಕ್ಕಾ, ಮಹಮೂದ್ ಖಾನ್, ಶರಣಬಸಪ್ಪ ಪಪ್ಪಾ, ಶಿವರಾಜ ಇಂಗಿನಶೆಟ್ಟಿ, ಅಭಿಜೀತ್ ಪಡಶೆಟ್ಟಿ, ತುಷಾರ ಶರ್ಮಾ ಇದ್ದರು.