ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು ಅದ್ಯಕ್ಷರಾದ ಜೆ ಯೋಗೇಶ್, ಉಪಾಧ್ಯಕ್ಷ ಟಿ.ರವಿ, ನಿರ್ದೇಶಕರಾದ ಎಸ್ ಬಿ ಎಂ ಮಂಜು, ಎನ್ ಯೋಗಾನಂದ್, ರಾಜಕೀಯ ರವಿಕುಮಾರ್, ಆರ್ ಸೋಮಣ್ಣ, ಹೆಚ್ ಹರೀಶ್ ಕುಮಾರ್, ವೈ ವಿಕಾಸ್, ಎ.ಮಂಚಪ್ಪ , ಪಡುವಾರಹಳ್ಳಿಯ ಎಂ ರಾಮಕೃಷ್ಣ, ಸಿ.ಚಂದ್ರಶೇಖರ್, ಪಿ.ರಾಜೇಶ್ವರಿ, ವಸಂತ ಮುನೀಷ್, ಸಿ.ಎಸ್ ರಾಮಕೃಷ್ಣಯ್ಯ, ಕಾರ್ಯದರ್ಶಿ ಕೆ ಹರ್ಷಿತ್ ಗೌಡ ರವರಿದ್ದರು.

























