ಕಲಬುರಗಿ: ನಗರದ ರಾಜಾಪುರ ರೋಡ ಹತ್ತಿರ ಇರುವ ಅಂಬೇಡ್ಕರ್ ಬಾಲಕರ ವಸತಿ ನಿಲಯಗಳ ಮೇಲ್ವಿಚಾರಕರನ್ನು ಹುದ್ದೆಯಿಂದ ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಜೈಭೀಮ ಸೇನೆ ಸಂಘಟನೆಯಿಂದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಅಮಿತಕುಮಾರ ಮಾಲೆ,ಅರುಣಕುಮಾರ ವಿ,ರಾಹುಲ್ ಉಪಾರೆ,ಸಿದ್ಧಾರ್ಥ ದಿಗಸಂಗಿಕರ,ರೇವಣ್ಣ ಭಾವಿಮನಿ ಹಾಗೂ ಇತರರಿದ್ದರು.