ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿನ ಪೆರಿಯಾರ್ ವೃತ್ತದಲ್ಲಿ ವೈಚಾರಿಕ ಚಿಂತಕ ಪೆರಿಯಾರ್ ರಾಮಸ್ವಾಮಿಯವರ 146ನೇ ಜನ್ಮದಿನವನ್ನು ವಿಡುದಲೈ ಚಿರುತೆಗಳ್ ಕಚ್ಚಿ (ವಿಸಿಕೆ)ವತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ವಿ.ಮೂರ್ತಿ, ಪದಾಧಿಕಾರಿಗಳು ಪಾಲ್ಗೊಂಡಿದ್ದರು.