ನಿರುದ್ಯೋಗ ಸಮಸ್ಯೆ ಮತ್ತು ಮತಗಳ್ಳತನ ವಿರುದ್ಧ ಜಯನಗರ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮೈಯೂಸ್ ಹೋಟೆಲ್ ಮುಂಭಾಗ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಕೋಡ ಮಾರುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಬೆಂ. ದಕ್ಷಿಣ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮೋನಿಶ್ ರೆಡ್ಡಿ, ದೀಪಕ್ ಗೌಡ, ಮತ್ತಿತರರು ಭಾಗವಹಿಸಿದ್ದರು.




























