ನಗರದ ಥಣಿಸಂದ್ರದ ಪೊಲೀಸ್ ಹೆಡ್ ಕ್ವಾಟ್ರಸ್‌ನಲ್ಲಿ ಇಂದು ನಡೆದ ತಿಂಗಳ ಪೆರೇಡ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್‌ರವರ ವಂದನೆ ಸ್ವೀಕರಿಸಿದರು.