ನೂತನ ವಿಧಾನ ಪರಿಷತ್ ಸದಸ್ಯ ಡಾ. ಕೆ ಶಿವಕುಮಾರ್ ರವರಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಶುಭ ಹಾರೈಸಿದರು. ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ಶಾಸಕ ಕೋನರೆಡ್ಡಿ, ಹಿರಿಯ ಪತ್ರಕರ್ತ ಶ್ರೀಧರ್, ಶ್ರೀ ಚಂದ್ರಶೇಖರ್ ವೀರಾಪುರ ಮುಂತಾದವರನ್ನು ಕಾಣಬಹುದು.