ನಗರದ ಕಲ್ಯಾಣ ನಗರದ ಬಳಿಯ ಸರ್ವೀಸ್ ರಸ್ತೆಯಲ್ಲಿ ಸಿಂಕ್ ಹೋಲ್ ಬಿರುಕು ಬಿಟ್ಟಿದ್ದು, ಇದರಿಂದ ವಾಹನ ಸವಾರರಿಗೆ, ಮೃತ್ಯುಕೂಪವಾಗಿ ಪರಿಣಮಿಸಿದೆ. ಮಳೆ ಮತ್ತು ಕಳಪೆ ಒಳ ಚರಂಡಿಯಿಂದಾಗಿ ಈ ಸಮಸ್ಯೆ ಉಂಟಾಗಿದ್ದು. ಸಂಬಂಧಪಟ್ಟವರು ಇತ್ತ ಕಡೆ ಗಮನಹರಿಸಿ ಗುಂಡಿಯನ್ನು ಮುಚ್ಚಲು ಮುಂದಾಗಬೇಕಿದೆ.