ನಗರದ ಮಾಗಡಿ ಮುಖ್ಯರಸ್ತೆ, ಕಾಮಾಕ್ಷಿ ಪಾಳ್ಯದ ರಸ್ತೆಯಲ್ಲಿ ಹೊಂಡಗಳ ಕಾರುಬಾರು. ವಾಹನ ಸವಾರರು ತೆರಳಲು ಹರಸಾಹಸ ಪಡುತ್ತಿರುವುದು. ಸಂಬಂಧಪಟ್ಟ ಬಿಬಿಎಂಪಿ ಹಾಗೂ ಬಿಡಬ್ಲ್ಯುಎಸ್‌ಎಸ್‌ಬಿಯವರು ಸರಿ ಪಡಿಸುವರೇ?