ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಶ್ರೀ ಹೆಚ್. ರವೀಂದ್ರ ರವರ ಹುಟ್ಟುಹಬ್ಬಕ್ಕೆ ಕೇಂದ್ರ ರೈಲ್ಬೇ ಸಚಿವರಾದ ಶ್ರೀ ವಿ ಸೋಮಣ್ಣ ರವರು ವಿಪಕ್ಷ ನಾಯಕರಾದ ಶ್ರೀ ಆರ್ ಅಶೋಕ್ ರವರು ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಅಶ್ವಥ್ ನಾರಾಯಣ್ ರವರು ಶಾಸಕರಾದ ಶ್ರೀ ರಾಮಾಮೂರ್ತಿ ರವರು ಶ್ರೀ ಅರುಣ್ ಸೋಮಣ್ಣ ರವರು ಶ್ರೀ ಸಪ್ತಗಿರಿ ಗೌಡರು ರಕ್ಷಣಾ ವೇದಿಕೆ ಶಿವರಾಮೇ ಗೌಡ್ರು ಶ್ರೀ ಸೋಮಶೇಖರ್ ರವರು ಶ್ರೀ ರಾಮಾಂಜಿನಿ ರವರು ಮುಖಂಡರು ಕಾರ್ಯಕರ್ತತು ಸಾವಿರಾರು ಸಂಖ್ಯೆ ಕಾರ್ಯಕರ್ತರು ಶುಭಾಶಯ ಕೋರಿದರು




























