ಹುಬ್ಬಳ್ಳಿ ಅಲ್ಪಸಂಖ್ಯಾತ ಮುಖಂಡ ಜಾವೀದ ಅಹಮದ ಎಮ್.ತೋರಗಲ್ಲ ನೇತೃತ್ವದಲ್ಲಿ ಭಾರತ ರತ್ನ,ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ಮದರ ಥೆರೆಸಾರವರ 116ನೇಯ ಜನ್ಮ ದಿನದ ಅಂಗವಾಗಿ ನಗರದ ಕೇಶ್ವಾಪುರ ವೃತ್ತದಲ್ಲಿರುವ ಮದರ ಥೆರೆಸಾರವರ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ,ಮಾದಿಗ ದಂಡೋರ ಸಮಿತಿಯ ರಾಜ್ಯ ಕಾರ್ಯದರ್ಶಿ ಗಂಗಾಧರ ಪೆರೂರ,ಸ್ಟಿಫನ್ ಕರಡಿ,ವಿಜಯ ಕರ್ರಾ, ಶಮೀಮ ಮುಲ್ಲಾ,ವಸಂತರಾಜ ಕನವಳ್ಳಿ,ಮಾಲತೇಶ ಮೊರಬದ,ಚನ್ನಯ್ಯಾ ಚೌಕಿಮಠ,ಜಾವೀದ ಸರಗೀರೊ ಉಪಸ್ಥಿತರಿದ್ದರು.