ತಿ.ನರಸೀಪುರ ಪಟ್ಟಣದ ವಿವೇಕಾನಂದ ನಗರದಲ್ಲಿ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ ಅವರನ್ನು ವರುಣ ಪರಾಜಿತ ಅಭ್ಯರ್ಥಿ ತೋಟದಪ್ಪ ಬಸವರಾಜು ಸನ್ಮಾನಿಸಿ, ಅಭಿನಂದಿಸಿದರು. ಡಾ.ಎಂ.ರೇವಣ್ಣ, ಕರೋಹಟ್ಟಿ ಮಹದೇವಯ್ಯ, ದಯಾನಂದ ಪಟೇಲ್, ಮೂಗೂರು ಸಿದ್ದರಾಜು, ದಾಸಯ್ಯ, ರಾಜಶೇಖರ್, ಬನ್ನೂರು ಮಹೇಶ, ಮಹದೇವಸ್ವಾಮಿ ಇತರರು ಇದ್ದರು.