ಕಲಬುರಗಿ: ಕರ್ನಾಟಕ ಮಾಹಿತಿ ಆಯೋಗದ ಇಲ್ಲಿನ ಮಹಲ್-ಎ-ಶಾಹಿಯಲ್ಲಿರುವ ಕಲಬುರಗಿ ಪೀಠದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶಾಖಾಧಿಕಾರಿ ಶಿವಕುಮಾರ ಕಂಠಿ ಅವರು ರಾಷ್ಟ್ರ ಧ್ಚಜಾರೋಹಣ ನೆರವೇರಿಸಿದರು. ಆಯೋಗದ ಸಿಬ್ಬಂದಿ ಉಪಸ್ಥಿತರಿದ್ದರು.