ನಗರದ ಎಸ್.ಜೆ.ಪಿ ರಸ್ತೆಯಲ್ಲಿ ಡ್ರೈನೇಜ್‌ನ ಕೊಳಚೆ ನೀರು ರಸ್ತೆ ತುಂಬೆಲ್ಲಾ ನಿಂತಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ.