ನಗರದ ಆಡುಗೋಡಿಯಲ್ಲಿ ಇಂದು ಸಚಿವ ರಾಮಲಿಂಗಾರೆಡ್ಡಿಯವರು ಮಾಜಿ ಪ್ರಧಾನ ಮಂತ್ರಿ ದಿ. ರಾಜೀವ್‌ಗಾಂಧಿಯವರ ಜ್ಯೋತಿಯನ್ನು ಬರಮಾಡಿಕೊಂಡರು. ಮಾಜಿ ಬಿಬಿಎಂಪಿ ಸದಸ್ಯರುಗಳಾದ ಮುರುಗೇಶ್ ಮೊದಲಿಯಾರ್, ಆಡುಗೋಡಿ ಬಿ. ಮೋಹನ್, ಸುದ್ದುಗುಂಟೆ ಪಾಳ್ಯದ ಮಂಜುನಾಥ್ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.