ಕಲಬುರಗಿ: ನಗರದ ಆರಾಧನಾ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗಾಗಿ ಕಾರ್ಯಾಗಾರ ಸರಣಿಯನ್ನು ನಳಂದಾ ಪಿಯು ಕಾಲೇಜು ಉಪನ್ಯಾಸಕ ಅಗಾಧ ನೇತಾಜಿ ಉದ್ಘಾಟಿಸಿದರು.ಆರಾಧನಾ ಪ್ರೌಢಶಾಲೆ ಆಂಗ್ಲ ಮಾಧ್ಯಮಶಾಲೆ ಮುಖ್ಯಗುರು ರವೀಂದ್ರ ದೇಸಾಯಿ,ಚಂದ್ರಕಾಂತ ಬಿರಾದಾರ,ಚಂದ್ರಶೇಖರ ಪಾಟೀಲ ,ಶಿವಕುಮಾರ ಮಾಳಗೆ,ವಿಶ್ವನಾಥ ಕಟ್ಟಿಮನಿ,ರಾಜು ಗಾಂಗಜಿ ಉಪಸ್ಥಿತರಿದ್ದರು.