ಚಿಕ್ಕೋಡಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ತಾಫನವಾಜ ಕಿತ್ತೂರ ಅವರು, ಸಚಿವ ಸತೀಶ ಜಾರಕಿಹೊಳಿಯವರನ್ನು ಸನ್ಮಾನಿಸಿದರು. ಹಜ್ರತ್ ಸಯ್ಯದ ಶಾ ಹೈದರಲಿ ಖಾದ್ರಿ, ಎಸ್.ಡಿ. ಮಕಾಂದಾರ, ಚಂದ್ರಶೇಖರ ಜುಟ್ಟಲ, ಶಾಜಮಾನ್ ಮುಜಾಹಿದ, ಅಬ್ದುಲ ರಜಾಕ್ ಸವಣೂರ, ಅಲ್ಲಾಬಕ್ಷ, ಮಹ್ಮದ ರೆಹಾನ ಉಪಸ್ಥಿತರಿದ್ದರು.