
ಉಲುಚುಕಮ್ಮೆ ಬ್ರಾಹ್ಮಣ ಮಹಾಸಭಾ, ಬೆಂಗಳೂರು ವತಿಯಿಂದ ಇತ್ತೀಚಿಗೆ ನಡೆದ ಅಂತರ ವಿದ್ಯಾರ್ಥಿ ನಿಲಯ ಚರ್ಚಾಕೂಟದಲ್ಲಿ ವಿಜೇತರಾದ ಬೆಂಗಳೂರಿನ ಮಾಧ್ವ ಯುವಕ ಸಂಘದ ವಿಜೇತರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಘುನಾಥ್ ರವರು ಟ್ರೋಫಿ ನೀಡಿದರು. ಚಿತ್ರದಲ್ಲಿ ಬ್ರಾಹ್ಮಣ ಮಹಾಸಭಾದ ಹಿರಿಯ ಉಪಾಧ್ಯಕ್ಷ ಆರ್. ಲಕ್ಷ್ಮಿಕಾಂತ್ ಉಲುಚುಕಮ್ಮೆ ಸಭಾದ ಅಧ್ಯಕ್ಷ ಲಕ್ಷ್ಮೀನಾರಾಯಣ ರಾವ್, ನರಸಿಂಹ ಮೂರ್ತಿ, ಮಾಜಿ ಅಧ್ಯಕ್ಷ ಮಂಜುನಾಥ್. ಸುಬ್ರಹ್ಮಣ್ಯ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ, ಮೋಹನ್, ಉಲುಚುಕಮ್ಮೆ ಸಭಾದ ಕಾರ್ಯದರ್ಶಿ ಮುರಳೀಧರ್ ರವರನ್ನು ಕಾಣಬಹುದು.