ಶ್ರೀ ಮಹಾಲಿಂಗೇಗೌಡ ಮುದ್ದನಗಟ್ಟ ಫೌಂಡೇಶನ್ ವತಿಯೆಂದ ಆರ್ಥಿಕ ನೆರವು ಮಂಡ್ಯ ತಾಲೂಕು ಬಸರಾಳು ಹೋಬಳಿ ಹುನುಗನಹಳ್ಳಿ ಗ್ರಾಮಕ್ಕೆ ಸೇರಿದ ಇತಿಹಾಸ ಪ್ರಸಿದ್ಧ ಹಾಗೂ ಪ್ರವಾಸಿ ತಾಣ ಶ್ರೀ ವೀರಭದ್ರೇಶ್ವರ ಸ್ವಾಮಿ ಬೆಟ್ಟಕ್ಕೆ ಹತ್ತುವ ಮೆಟ್ಟಲು ಕಾಮಗಾರಿಗೆ ದೇವರ ಸೇವಾಕರ್ತರಾಗಿ ಆರ್ಥಿಕ ನೆರವಿನ ದೇಣಿಗೆಯನ್ನು ಚೆಕ್ ಮುಖಾಂತರ ಎಂಎಂ ಫೌಂಡೇಶನ್ನ ಉಪಾಧ್ಯಕ್ಷ ರವಿಗೌಡ ಮುದ್ದನಗಟ್ಟ ನೀಡಿದರು ಇದೆ ಸಂದರ್ಭ ಫೌಂಡೇಶನ್ ಖಜಾಂಚಿ ಶಶಿಕುಮಾರ್ ಬೇಬಿ, ಚಿಕ್ಕೇಗೌಡ ಬಿದರಕಟ್ಟೆ, ಮಹೇಶ್. ದೇವಾಲಯ ಸಮಿತಿಯ ಪುಟ್ಟಸ್ವಾಮಿ, ಬೋರೇಗೌಡ,ಗ್ರಾಮ ಪಂಚಾಯತ್ ಸದಸ್ಯ ಶಿವಕುಮಾರ್ ಇತರರು ಇದ್ದರು.