Uncategorized By Bangalore_Newsroom - June 30, 2025 FacebookTwitterWhatsAppEmail ನಗರದ ಕಲಾಸಿಪಾಳ್ಯದಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದ್ದು, ಕಸ ಅರ್ಧ ರಸ್ತೆಯನ್ನೇ ಆವರಿಸಿಕೊಂಡಿದ್ದು, ಸಂಬಂಧಪಟ್ಟ ಬಿಬಿಎಂಪಿಯವರು ಈ ಕಸವನ್ನು ತೆರವುಗೊಳಿಸುವರೇ?