
ಇತ್ತೀಚಿಗೆ ಸೌದಿ ಅರೇಬಿಯಾದಲ್ಲಿ ಹಜ್ ಯಾತ್ರೆ ಮುಗಿಸಿಕೊಂಡು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ನವಾಜ ಕಿತ್ತೂರ ಮತ್ತು ಅವರ ಪರಿವಾರದವರು ಮರಳಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅಹ್ಮದರಝಾ ಕಿತ್ತೂರ, ಮುಜಾಹಿದ ಪಾಶಾ, ಮಸೂದ ಅಹ್ಮದ, ರಝ್ವಿ, ಜಹಿರುದ್ದೀನ್ ಕಿಲ್ಲೆದಾರ, ಜಾಫರ ಸಾದಿಕ, ಅಬ್ದುಲ್ ಮತೀನ್ ಮತ್ತಿತರರು ಉಪಸ್ಥಿತರಿದ್ದರು.