ಕುಕನೂರು, ಜೂ.23 : ರೈಲ್ವೆ ವಿಚಾರದಲ್ಲಿ ಕಾಂಗ್ರೆಸ್ಗರ ಕೊಡುಗೆ ಶೋನ್ಯವಾಗಿದೆ. ಕಾಂಗ್ರೆಸ್ ಸರ್ಕಾರ ಯಾವುದೇ ರೀತಿಯಾದರಲ್ವೇ ಅಭಿವೃದ್ಧಿ ಕೆಲಸವನ್ನು  ಮಾಡಲು ಅವರಿಂದಾ ಆಗಿಲ್ಲಾ ಆದರೆ  ಶಾಸಕ ಬಸವರಾಜ ರಾಯರೆಡ್ಡಿ ಅವರು  ತಿರುಚಿ ಮಾತನಾಡುವುದು ಸರಿಯಲ್ಲ ಎಂದು ಬಿಜೆಪಿ ಮುಖಂಡ ಶಿವುಕುಮಾರ್ ನಾಗಲಾಪುರುಮಠ ಹೇಳಿದರು.