ಸಂಡೂರು:ಜೂ: 22: ಪೌರಕಾರ್ಮಿಕರು ಕಡ್ಡಾಯವಾಗಿ ಯೋಗ ಮಾಡುವುದರಿಂದ ತಮ್ಮ ಆರೋಗ್ಯ ರಕ್ಷಿಸಿಕೊಳ್ಳಲು ಸಾಧ್ಯ, ಅದ್ದರಿಂದ ಬರೀ ಯೋಗ ದಿನವೊಂದೇ ಯೋಗ ಮಾಡದೆ ನಿತ್ಯ ಯೋಗ ಮಾಡಬೇಕು ಎಂದು ಪುರಸಭೆಯ ಮುಖ್ಯಾಧಿಕಾರಿ ಕೆ.ಜಯಣ್ಣ ತಿಳಿಸಿದರು.