ಕಲಬುರಗಿ: ನಗರದ ಲುಕ್ಮನ್ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಸಹಯೋಗದಲ್ಲಿ ಇಂದು ವಿಶ್ವ ರಕ್ತದಾನಿಗಳ ದಿನ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್,ಅರುಣಕುಮಾರ ಲೋಯಾ,ಭಾಗ್ಯಲಕ್ಷ್ಮೀ ಎಂ,ಜಿ.ಎಸ್ ಪದ್ಮಾಜಿ,ಡಾ.ಪದ್ಮರಾಜ ರಾಸಣಗಿ,ರವೀಂದ್ರ ಶಾಬಾದಿ,ಡಾ.ಸೈಯದ್ ಸನಾವುಲ್ಲಾ,ಶಕೀಲ್ ಅಹ್ಮದ್ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.